Kal Kg Preethi Movie Review

3.0
User Score: (0 votes)

   TimesOfIndia
   VijayKarnataka

   Kal Kg Preethi Movie Review


   Rating :- 3/5 Reviewed by: Sunayana Suresh Site: TimesOfIndia

   There was something interesting about the trailer of Kal Kg Preethi. The film had a Simpalag Onde Love Story kind of vibe from it. There are two protagonists who carry the film on their shoulder. And this fresh, young pair delivers what is expected of them. The filmmaker has used this symbolic journey as a way to show youngsters of today, who believe in the instant 2-min love concept, how it takes more than that to be in a relationship. Watch this once with your loved one, you might just rediscover parts of your own romantic journey.

   Visit site For Full Movie Review


   Rating :- 3/5 Reviewed by: Vijay Karnataka Team Site: VijayKarnataka

   ಶರಣು ಹುಲ್ಲೂರು ಕಾಣದ ಗಾಳಿಯನ್ನೇ ತೂಕ ಹಾಕಿದ್ದ ವಿಜ್ಞಾನಿಗಳಿಗೆ ಈ ಪ್ರೀತಿಯನ್ನು ಅಳೆಯಲು ಆಗಿರಲಿಲ್ಲ. ಈವರೆಗೂ ಯಾವ ಮಾಪಕದ ಅಳತೆಗೂ ಅದು ಸಿಕ್ಕಿಲ್ಲ. ತಮ್ಮ ಅನುಭವಕ್ಕೆ ದಕ್ಕಿದ ಕಾಲ್ಕೇಜಿ ತೂಕದ ಪ್ರೀತಿಯನ್ನೇ ಸಿನಿಮಾ ಮಾಡಿ ಪ್ರೇಕ್ಷಕನಿಗೆ ದಾಟಿಸುವಾಗ ತೂಕದಲ್ಲಿ ಕೊಂಚ ವ್ಯತ್ಯಾಸ ಮಾಡಿದ್ದಾರೆ. ಸಿನಿಮಾದ ಮತ್ತೊಂದು ಪ್ಲಸ್‌ ಪಾಯಿಂಟ್‌ ನಾಯಕ ಮತ್ತು ನಾಯಕಿಯ ಪಾತ್ರಗಳು. ತಮ್ಮ ಚೊಚ್ಚಲ ಸಿನಿಮಾಗಾಗಿ ಟ್ರಾವೆಲ್‌ ಲವ್‌ಸ್ಟೋರಿ ಆಯ್ಕೆ ಮಾಡಿಕೊಂಡಿದ್ದಾರೆ ನಿರ್ದೇಶಕರು. ಇಂತಹ ಚಿತ್ರಗಳನ್ನು ಕಟ್ಟುವಾಗ ಸವಾಲುಗಳು ಸಹಜ.ಇಡೀ ಸಿನಿಮಾವನ್ನು ಇವರಿಬ್ಬರೇ ತಗೆದುಕೊಂಡು ಹೋಗಬೇಕು. ಕಾಲ್ಕೇಜಿ ಪ್ರೀತಿಯನ್ನು ನಿಜ ಮಾಡಲು ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ಪ್ರಯತ್ನಿಸಿದ್ದಾರೆ. ಹೊಸ ಹುಡುಗರ ಪ್ರಯತ್ನಕ್ಕೆ ಕಾಲ್ಕೇಜಿ ಪ್ರೀತಿಯೇ ಸಾಕೆನಿಸುತ್ತದೆ.

   Visit site For Full Movie Review


   1/4 Kg Preethi | Kannada Official Trailer 2016 | Yogaraj Bhat | Chetan Sosca | Vihan, Hitha